ಗೋಂಧಳಿ ಸಮಾಜದ ಮೂದಲ ಐತಿಹಾಸಿಕ ಬೃಹತ್ ಸಮಾವೇಶ ಯಶಸ್ವಿ!

ಗೋಂಧಳಿ  ಸಮಾವೇಶ 2017 - ಬಾಗಲಕೋಟ ಜಿಲ್ಲೆಯ ಸುಕ್ಷೇತ್ರ ಕೂಡಲಸಂಗಮದಲ್ಲಿ ದಿನಾಂಕ : 12-11-2017ರಂದು ಗೋಂಧಳಿ ಸಮಾಜದ ರಾಜ್ಯ ಮಟ್ಟದ ಬೃಹತ್ ಸಮಾವೇಶ ಅತ್ಯಂತ ವಿಜೃಂಭಣೆಯಿಂದ ಜರುಗಿತು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 15 ಸಾವಿರಕ್ಕಿಂತಲೂ ಅಧಿಕ ಗೋಂಧಳಿ ಸಮಾಜದ ಬಾಂಧವರು ತಮ್ಮ...